೨೦೨೩ ಜೂನ್ ತಿ೦ಗಳ ಅ೦ತ್ಯದಲ್ಲಿ ಜರುಗಿದ ಧರ್ಮಾಧಾರಿತ ದೊ೦ಭಿ, ಹಿ೦ಸಾಚಾರ, ಗಲಭೆ, ಸುಲಿಗೆ, ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ....ಈ ಘಟನೆ ಜರುಗಿದ್ದು ಪ್ರಜಾಪ್ರಭುತ್ವ ರಾಷ್ಟ್ರ ಫ್ರಾನ್ಸ್ ನಲ್ಲಿ...... ವಲಸಿಗರಿಗೆ ಮಾನವೀಯತೆಯ ಆಧಾರದ ಮೇಲೆ ನೀಡಿದ ಅಶ್ರಯಕ್ಕೆ ಸಿಕ್ಕ ಪ್ರತಿಫಲ ಈ ಅಮಾನುಷ ವರ್ತನೆ...... ಹೆಚ್ಚಿನ ವಿವರಕ್ಕೆ ಈ ಆರು ಪುಟಗಳ ಲೇಖನ ಓದಿ...... ಅತೀಯಾದ ಮಾನವೀಯತೆಯಿ೦ದ ಮು೦ಬರುವ ದಿನಗಳು ಹೇಗಿರಬಹುದೆ೦ಬ ವಿಚಾರ ಊಹಿಸಲು ಫ್ರಾನ್ಸ್ ಘಟನೆ ಕೈಗನ್ನಡಿ!







No comments:
Post a Comment