ರಾಜಕೀಯಕ್ಕೆ ತಿರುಗುತ್ತಿರುವ ಬಿಲ್ಕಿಸ್ ಬಾನೋ ಪ್ರಕರಣ..................(ರಾಜೀವ್ ಮಾಗಲ್)
ಬಿಲ್ಕಿಸ್ ಬಾನೋ ಅತ್ಯಾಚಾರಿಗಳು ಎಸಗಿದ ಘನಘೋರ ಕೃತ್ಯವನ್ನು ನ್ಯಾಯಾಲಯ ಅ೦ದೇ "ರೇರೆಸ್ಟ್ ಆಫ್ ದಿ ರೇರ್" ಪ್ರಕರಣ ಎ೦ದು ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಬೇಕಿತ್ತು.....ಓರ್ವ ಗರ್ಭಿಣಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ಕೊಲ್ಲುವುದಲ್ಲದೇ ಆಕೆಯ ಕ೦ದನನ್ನು ಸಹ ಬಿಡದೇ ಕ್ರೂರವಾಗಿ ಕೊಲ್ಲುವುದು "ರೇರೆಸ್ಟ್ ಆಫ್ ದಿ ರೇರ್" ಕೇಸ್ ಎ೦ದು ಪರಿಗಣಿಸದ ನ್ಯಾಯಾಲಯವನ್ನು ಅ೦ದಿನ ಆ ನಿರ್ಧಾರಕ್ಕೆ ಕಾರಣ ಕೇಳಬಹುದೇ? ನ್ಯಾಯಾಲಯ ಯಾವ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಕೇವಲ ಕಾರಾಗೃಹ ವಾಸ ವಿಧಿಸಿತು ಎ೦ದು ಕೇಳಬಹುದೇ? ಅ೦ದೇ ... ಒ೦ದು ವೇಳೆ ಗಲ್ಲು ಶಿಕ್ಷೆ ವಿಧಿಸಿದ್ದರೆ.......
No comments:
Post a Comment